Friday 2 May 2014

ಮದುವೆ ಎಂಬ ಸಂತೆಯಲ್ಲಿ  ಹೆಣ್ಣು ಈಗಲೂ ನಲಗುವುದು  ನ್ಯಾಯವೇ?ಕಣ್ಣೆದುರು  ನಡೆವ ಘಟನೆಗಳಿಗೆ  ಸಾಕ್ಷಿಯಾಗುತ್ತ

ಮನದೊಳಗೆ ಮರಗುತ್ತಾ,ಪ್ರತಿಭಟಿಸದೇ  ಮೌನ ವಹಿಸಿದರೆ  ಆದುವೇ ಅಪರಾಧ .


,
 

1 comment:

  1. ಈ ಅನ್ಯಾಯ ಈಗಲೂ ನಡೆಯುತ್ತಿರುವುದು ಖೇದಕರ. ಆದರೆ ಪ್ರತಿಭಟಿಸುವ ಧೈರ್ಯ ಎಲ್ಲರಿಗೂ ಬರುವುದಿಲ್ಲ!

    ReplyDelete