Wednesday, July 08, 2009

ಚಿಗುರೆಲೆ

ಹೊಸ ಕ್ಯಾಮೆರಾ ತಗೊಂಡ ಹುರುಪಲ್ಲಿ ಕ್ಲಿಕ್ಕಿಸಿದ್ದೋ ಕ್ಲಿಕ್ಕಿಸಿದ್ದು...ಅದರಲ್ಲಿ ನಿನ್ನೆ ರಾತ್ರಿ ಟೆರೆಸ್ ಮೇಲ್ಗಡೆ ತೆಗೆದ ಚಿತ್ರ...

Friday, July 03, 2009

ಖುಷಿಯಾಗಿದೆ ಇಂದು...

ಇವತ್ತು ಸಿಕ್ಕಾಪಟ್ಟೆ ಖುಷಿ ಆಗ್ತ ಇದೆ. ಯಾಕಂದ್ರೆ, ತುಂಬ ದಿವಸದಿಂದ ಕಾಡುತ್ತಿದ್ದ ಬಯಕೆಯೊಂದು ಈಡೇರಿದೆ. ಕ್ಯಾಮರ ತಗೋಬೇಕು ಅಂದುಕೊಂಡಿದ್ದು ನಿನ್ನೆ ಸಂಜೆ ಕೈಗೂಡಿತು. ನನ್ನ ಇಷ್ಟದ ಕಾನೋನ್ (canon) ಬ್ರಾಂಡಿನ SX 200 IS ಅನ್ನು ತೆಗೆದುಕೊಂಡಿದ್ದಾಯಿತು. ಇನ್ನು ದಿನಾ experiment ಶುರು.
ಹೆಚ್ಚಿನ ಮಾಹಿತಿಗಾಗಿ: canon SX 200 IS