Tuesday, November 24, 2009

ಸೂರ್ಯೋದಯ...

ಮೊನ್ನೆ ಭಾನುವಾರ ಬೆಳ್ಳಂಬೆಳೆಗ್ಗೆ ನೈಸ್ ರಸ್ತೆಯಲ್ಲಿ ನಡೆದಾಡಕ್ಕೆ ಹೋದಾಗ ತೆಗೆದ ಚಿತ್ರಗಳು......


ಸೂರ್ಯನ ಮೇಲೆ ಗರುಡನ ಸವಾರಿ....ಯೇ?





Thursday, November 05, 2009

ವಾಟರ್ ರಾಕೆಟ್....

ನಿನ್ನೆ ನಮ್ಮ ಕಂಪನಿ ನಲ್ಲಿ ವಾಟರ್ ರಾಕೆಟ್ ಕಂಪಿಟೀಶನ್ ಇತ್ತು.ಸುಮಾರು ಟೀಂ ಸ್ಪರ್ದಿಸಿದ್ದರು. ಒಬ್ಬರಿಗಿಂತ ಒಬ್ಬರ ರಾಕೆಟ್ ಮಜ ಕೊಡ್ತು. ಒಬ್ಬರ ರಾಕೆಟ್ ಹಿಂದಕ್ಕೆ ಹಾರಿದರೆ, ಮತ್ತೊಬ್ಬರದು ಅಲ್ಲೇ ಠುಸ್. ಯಶಸ್ವಿಯಾಗಿ ಹಾರಿದ್ದು ಐದಾರು ರಾಕೆಟ್ ಮಾತ್ರ. ಮೊದಲನೆ ಬಹುಮಾನ ಬಂದಿದ್ದು 145 ಅಡಿ ಹಾರಿದ ರಾಕೆಟ್.

video

ವಾಟರ್ ರಾಕೆಟ್ ಮಾಡುವುದರ ಬಗ್ಗೆ ಹೆಚ್ಚು ತಿಳಿಯಲು, ವಿಕಿಪೀಡಿಯಾ-ಲಿಂಕ್, ಯೂಟ್ಯೂಬ್ ವೀಡಿಯೊ.

ಮತ್ತೆ ನೀವು ಮಾಡಿ ನೋಡ್ತೀರಲ್ವ? ಹೇಗಿತ್ತು ಅನುಭವ ಅಂತ ಹೇಳೋದಕ್ಕೆ ಮರೀಬೇಡಿ.